ನಿಮಿರು ದೌರ್ಬಲ್ಯ ಸುಧೀರ್ಘ ವರ್ಣನೆ Erectile Dysfunction Explanation in Kannada

ಶಿಶ್ನದ ನಿಮಿರು ಗರ್ಭದಲ್ಲಿರುವ  ಶಿಶುವಿನಿಂದ ಆರಂಭವಾಗಿ ಮರಣದವರೆಗೂ ಹೇಗೆ ಮುಂದುವರಿಯುತ್ತದೆ ಎಂಬ ಸುಧೀರ್ಘ ಲೇಖನ ಡಾ ।। ಸಿ . ಮುರಳೀಧರ ಬರೆದಿರುತ್ತಾರೆ . ಇದರೊಡನೆ ನಿಮಿರು ದೌರ್ಬಲ್ಯದ (erectile dysfunction or Impotence) ಬಗ್ಗೆಯೂ ಈ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ .

(ಹೆಚ್ಚು…)

Continue Reading

ಸೋಯಾಬೀನ್ – ಪುರುಷರು ಉಪಯೋಗಿಸಬಹುದೇ ? Soybean for Men ?

ಸೋಯಾಬೀನ್ ದಲ್ಲಿ ಕೆಲವು ಜೈವಿಕ ಅಣುಗಳು ಪುರುಷರ ಸಂತಾನ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆಗಳಿವೆ . ಅವುಗಳಲ್ಲಿ ಐಸೊಫ್ಲ್ಯಾವೊನ್ಸ್ , ಫೈಟೇಟ್ಸ ಹಾಗು ಗಾಯಿಟ್ರೋಜೆನ್ಸ್ ಮುಖ್ಯವಾದವು .

(ಹೆಚ್ಚು…)

Continue Reading

ಸ್ನಾನದ ಚೂರ್ಣ ಅಥವಾ Ayurvedic herbal bath powder ಮನೆಯಲ್ಲೇ ಮಾಡುವ ಬಗೆ 

herbal bath powder in kannada, herbal bath powder for psoriasis,

ಆಯುರ್ವೇದೀಯ ಸ್ನಾನದ ಚೂರ್ಣ ಅಥವಾ Herbal bath powder

ಆಯುರ್ವೇದೀಯ ಸ್ನಾನದ ಚೂರ್ಣ ಅಥವಾ Herbal bath powder ಚರ್ಮಕ್ಕೆ ಬಲು ಹಿತಕಾರಿ . ಇದು ಸೋರಿಯಾಸಿಸ್ , ಎಗ್ಜಿಮಾ , ಒಣ ಚರ್ಮ , ಮೊಡವೆ , ಸೂಕ್ಷ್ಮ ಚರ್ಮ ಇತ್ಯಾದಿ ಚರ್ಮದ ತೊಂದರೆಗಳಿಂದ ಬಳಲುತ್ತಿರುವವರಿಗೆ ಬಹಳ ಉತ್ತಮವಾಗಿದೆ . ಈ ಚೂರ್ಣ ಚರ್ಮದ ನಿರ್ಜೀವವಾದ ಮೇಲ್ಪೊರೆಯನ್ನೂ (dead cells or dead skin ) ತೆಗೆದುಹಾಕುತ್ತದೆ . ಹೊಳಪು  ಹಾಗು ಕಾಂತಿಯನ್ನು  ಹೆಚ್ಚಿಸುವುದಲ್ಲದೆ ಚರ್ಮಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನೂ ಒದಗಿಸುತ್ತದೆ .

(ಹೆಚ್ಚು…)

Continue Reading

ಬಾಳೆಹಣ್ಣಿನ ಆಯುರ್ವೇದೀಯ ಔಷಧೀಯ ಗುಣಗಳು

ಬಾಳೆಹಣ್ಣು ಹಾಗು ಆಯುರ್ವೇದ

banana ayurveda kannada balehannu

ಆಯುರ್ವೇದದ ಪ್ರಕಾರ ಬಾಳೆಹಣ್ಣು ನಿಮಿರು ದೌರ್ಬಲ್ಯ , ಪುರುಷರ ಬಂಜೆತನ ಹಾಗು ದೇಹದ ತೂಕ ಹೆಚ್ಚಿಸುವಲ್ಲಿ ಉಪಯೋಗಕ್ಕೆ ಬರುತ್ತದೆ .

ಬಾಳೆ ಗಿಡವನ್ನು ಸಂಸ್ಕೃತದಲ್ಲಿ ಕದಳೀ ಎಂದು ಕರೆಯುತ್ತಾರೆ . ಈ ಗಿಡದ ಕಾಂಡ , ಎಲೆ , ಕಾಯಿ , ಹೂವು , ಹಣ್ಣು , ನಾರು ಪ್ರತಿಯೊಂದೂ ಔಷಧಿಯುಕ್ತವಾಗಿವೆ . ಭಾರತೀಯ ಅಡುಗೆಯಲ್ಲಿ ಇವೆಲ್ಲವನ್ನೂ ಉಪಯೋಗಿಸುತ್ತಾರೆ .

(ಹೆಚ್ಚು…)

Continue Reading

ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುವ ಉಪಾಯಗಳು

ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುವ ಉಪಾಯಗಳು, ನಿಮಿರು ದೌರ್ಬಲ್ಯ ನಿವಾರಿಸುವ ಉಪಾಯಗಳು

ನಿಮಿರು ದೌರ್ಬಲ್ಯ ಅಥವಾ ಲೈಂಗಿಕ ದೌರ್ಬಲ್ಯ ಪುರುಷರನ್ನು ಅಧೀರನ್ನಾಗಿಸುತ್ತದೆ . ಆದರೆ ಇದನ್ನು ತಡೆಯಲು ಹಲವಾರು ಸುಲಭ ಉಪಾಯಗಳಿವೆ .ಇವುಗಳನ್ನು ನಿತ್ಯ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕೆಂದು ತಿಳಿದುಕೊಳ್ಳೋಣ

(ಹೆಚ್ಚು…)

Continue Reading

ಗಂಡಸರಲ್ಲಿ ನಿಮಿರು ದೌರ್ಬಲ್ಯ Erectile Dysfunction or Impotence in Kannada

ನಿಮಿರು ದೌರ್ಬಲ್ಯ, erectile dysfunction in kannada, impotence meaning in kannada

ಗಂಡಸರಲ್ಲಿ ನಿಮಿರು ದೌರ್ಬಲ್ಯಕ್ಕೆ ಕಾರಣಗಳು

ಗಂಡಸರಲ್ಲಿ ಜನನಾಂಗ ನಿಮಿರುವಿಕೆ ಶಾರೀರಿಕವಾದ ಕ್ರಿಯೆಯಾಗಿದೆ . ಹಲವಾರು ಕಾರಣಗಳಿಂದ ನಿಮಿರುವಿಕೆ ದುರ್ಬಲಗೊಳ್ಳುತ್ತದೆ. ಬಹಳಷ್ಟು ಜನ ಪುರುಷರು ಈ ತೊಂದರೆಯನ್ನು ವ್ಯಕ್ತಪಡಿಸಲಾಗದೆ ಮಾನಸಿಕವಾಗಿ ಬಳಲುತ್ತಾರೆ . ಇದರ ಬಗ್ಗೆ ಸಹಸ್ರಾರು ವರ್ಷಗಳ ಹಿಂದೆಯೇ ಆಯುರ್ವೇದ ಶಾಸ್ತ್ರವು ಧೀರ್ಘವಾಗಿ ಚರ್ಚಿಸಿದೆ . ಈ ಆಯುರ್ವೇದ ಲೇಖನ ಸರಣಿ ,ನಿಮಿರು ದೌರ್ಬಲ್ಯ ಹಾಗು ಅದರ ಆಯುರ್ವೇದೀಯ ಚಿಕಿತ್ಸೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತದೆ

(ಹೆಚ್ಚು…)

Continue Reading
Close Menu