ಡಾ|| ಮುರಳೀಧರ . ಸಿ


ಲೇಖಕರ ಕಿರು ಪರಿಚಯ

ಡಾ||ಸಿ.ಮುರಳೀಧರ ಚೆನ್ನಾರೆಡ್ಡಿ
ಜನನ:1959, ಬೆಂಗಳೂರು
ತಂದೆ: ಚೆನ್ನಾರೆಡ್ಡಿ, ತಾಯಿ: ಗೌರಮ್ಮ

ವಿದ್ಯಾಭ್ಯಾಸ:
1981:ಡಿಪ್ಲೊಮಾ ಇನ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್
1987: ಬಿ.ಎ.ಎಂ.ಎಸ್ (ಆಯುರ್ವೇದ), ಮೈಸೂರು
1989: ಬಿ.ಎ.ಎಂ.ಎಸ್ (ಇಂಟಿಗ್ರೇಟೆಡ್), ಬೆಂಗಳೂರು

ವೈದ್ಯವೃತ್ತಿ:
ಮುರಳಿ ಕ್ಲಿನಿಕ್, ಆಯಿಲ್ ಮಿಲ್ ರಸ್ತೆ, ಲಿಂಗರಾಜಪುರ, ಬೆಂಗಳೂರು – 560 084
ಮೊಬೈಲ್.ಸಂ.944 83 488 96
https://muralinada.wordpress.com

ಡಾ||ಸಿ.ಮುರಳೀಧರ ಚೆನ್ನಾರೆಡ್ಡಿಯವರು ವಿದ್ಯಾರ್ಥಿದೆಸೆಯಿಂದಲೂ ಕ್ರಾಂತಿಕಾರಕ ವಿಚಾರಗಳಿಂದ ಪ್ರಭಾವಿತರಾದವರು. ಬಾಲ್ಯದಿಂದಲೂ ಸಹ ಹೊಸ ಚಿಂತನೆಯುಳ್ಳ ಇವರು, ವಿದ್ಯಾರ್ಥಿಯಾಗಿಯೂ ಹಲವಾರು ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಮೈಸೂರಿನ ಆಯುರ್ವೇದ ಕಾಲೇಜಿನ ಪುರುಷ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಹಾಸ್ಟೆಲ್ ಕಟ್ಟಡದ ಅನುಮೋದನೆ ಮಾಡಿಸುವ ಸಲುವಾಗಿ ನಡೆಸಿದ ಹೋರಾಟದ ಯಶಸ್ಸು ಅವರ ಕಿರೀಟಕ್ಕೊಂದು ಗರಿಯಾಗಿದ್ದು, ಮೈಸೂರು ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸಹ ಅತ್ಯುತ್ತಮ ಕಾರ್ಯ ನಿರ್ವಹಿಸಿ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ..

ಸಂಪರ್ಕಿಸಿ  : muralipolyclinic@gmail.com

ಸಂಧ್ಯಾರಾಗ ಮುರಳೀನಾದ

Close Menu