ಗಂಡಸರಲ್ಲಿ ನಿಮಿರು ದೌರ್ಬಲ್ಯ  Erectile Dysfunction or Impotence in Kannada

ಗಂಡಸರಲ್ಲಿ ನಿಮಿರು ದೌರ್ಬಲ್ಯ Erectile Dysfunction or Impotence in Kannada

ನಿಮಿರು ದೌರ್ಬಲ್ಯ, erectile dysfunction in kannada, impotence meaning in kannada

ಗಂಡಸರಲ್ಲಿ ನಿಮಿರು ದೌರ್ಬಲ್ಯಕ್ಕೆ ಕಾರಣಗಳು

ಗಂಡಸರಲ್ಲಿ ಜನನಾಂಗ ನಿಮಿರುವಿಕೆ ಶಾರೀರಿಕವಾದ ಕ್ರಿಯೆಯಾಗಿದೆ . ಹಲವಾರು ಕಾರಣಗಳಿಂದ ನಿಮಿರುವಿಕೆ ದುರ್ಬಲಗೊಳ್ಳುತ್ತದೆ. ಬಹಳಷ್ಟು ಜನ ಪುರುಷರು ಈ ತೊಂದರೆಯನ್ನು ವ್ಯಕ್ತಪಡಿಸಲಾಗದೆ ಮಾನಸಿಕವಾಗಿ ಬಳಲುತ್ತಾರೆ . ಇದರ ಬಗ್ಗೆ ಸಹಸ್ರಾರು ವರ್ಷಗಳ ಹಿಂದೆಯೇ ಆಯುರ್ವೇದ ಶಾಸ್ತ್ರವು ಧೀರ್ಘವಾಗಿ ಚರ್ಚಿಸಿದೆ . ಈ ಆಯುರ್ವೇದ ಲೇಖನ ಸರಣಿ ,ನಿಮಿರು ದೌರ್ಬಲ್ಯ ಹಾಗು ಅದರ ಆಯುರ್ವೇದೀಯ ಚಿಕಿತ್ಸೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತದೆ

ನಿಮಿರು ದೌರ್ಬಲ್ಯ ಎಂದರೇನು ?

ಗಂಡಸು ಯೌವ್ವನಕ್ಕೆ ಕಾಲಿಡುತ್ತಿರುವಾಗ ಅವನ ಜನನಾಂಗವು ಸಂಭೋಗ ಕ್ರಿಯೆಗೆ ಸಹಕರಿಸುವ ನಿಟ್ಟಿನಲ್ಲಿ , ಗಟ್ಟಿಯಾಗಿ ನಿಮಿರುತ್ತದೆ . ಈ ಸಮಯದಲ್ಲಿ ಜನನಾಂಗಕ್ಕೆ ರಕ್ತದ ಪರಿಚಲನೆ ಹೆಚ್ಚ್ಚಾಗಿ ಶಿಶ್ನದ ಉದ್ದ ಹಾಗು ಗಾತ್ರ ಹೆಚ್ಚುತ್ತದೆ. ಇದು ಪ್ರಾಕೃತಿಕ. ಆದರೆ ಕೆಲವೊಮ್ಮೆ ಈ ಪ್ರಕ್ರಿಯೆ ಕುಂಠಿತಗೊಂಡು ನಿಮಿರುವಿಕೆ ದುರ್ಬಲವಾಗುತ್ತದೆ . ಇದಕ್ಕೆ ಕಾರಣಗಳು ಹಲವಾರು .

ನಿಮಿರು ದೌರ್ಬಲ್ಯಕ್ಕೆ ಸಾಮಾನ್ಯವಾದ ಕಾರಣಗಳು

1. ವಯಸ್ಸು :

ನಿಮಿರು ದೌರ್ಬಲ್ಯ, erectile dysfunction in kannada, impotence meaning in kannada

ವೃದ್ಧರಲ್ಲಿ ಈ ದೌರ್ಬಲ್ಯ ಹೆಚ್ಚಾಗಿರುತ್ತದೆ. ದೇಹದ ಶಕ್ತಿಯ ಕುಂದುವಿಕೆ, ಅಂಗಾಂಗಗಳ ಕ್ಷೀಣತೆ , ಕಡಿಮೆಯಾಗುತ್ತ ಬರುವ ಟೆಸ್ಟೋಸ್ಟೆರಾನ್ ಹಾರ್ಮೋನ್ ಸ್ರಾವ ಇವೆಲ್ಲ ಸೇರಿ ಹಿರಿಯ ವಯಸ್ಕ ಗಂಡಸರಲ್ಲಿ ಇದು ಕಾಣಬರುತ್ತದೆ

2. ಮಧುಮೇಹ ಅಥವಾ ಡಯಾಬಿಟಿಸ್:

ನಿಮಿರು ದೌರ್ಬಲ್ಯ, erectile dysfunction in kannada, impotence meaning in kannada

ಸಕ್ಕರೆ ಖಾಯಿಲೆ ಅಥವಾ ಡಯಾಬಿಟಿಸ್ . ಡಯಾಬಿಟಿಸ್ ನಿಮಿರುವಿಕೆಗೆ ಸಹಕರಿಸುವ ನರಗಳನ್ನು ದುರ್ಬಲಗೊಳಿಸುತ್ತದೆ . ಇದರಿಂದ ಜನನಾಂಗದ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ .

3. ಹೃದ್ರೋಗ :

ನಿಮಿರು ದೌರ್ಬಲ್ಯ, erectile dysfunction in kannada, impotence meaning in kannada

ಹೃದಯ ಅಥವಾ ಹಾರ್ಟ್ ಗೆ ಸಂಭದಿಸಿದ ರೋಗಗಳು . ಆರೋಗ್ಯಕರವಾದ ರಕ್ತ ಪರಿಚಲನೆ , ನಿಮಿರುವಿಕೆಗೆ ಅತ್ಯವಶ್ಯಕ . ಹೃದಯ ದುರ್ಬಲಗೊಂಡಾಗ ರಕ್ತ ಪರಿಚಲನೆಯೂ ದುರ್ಬಲಗೊಳ್ಳುತ್ತದೆ .

4. ಮಾನಸಿಕ ಒತ್ತಡ –

ನಿಮಿರು ದೌರ್ಬಲ್ಯ, erectile dysfunction in kannada, impotence meaning in kannada

ಮಾನಸಿಕ ಒತ್ತಡ ಲೈಂಗಿಕ ವಿಷಯಗಳ ಬಗ್ಗೆ ಇರುವ ಆಸಕ್ತಿಯನ್ನು ಕುಂಠಿತಗೊಳಿಸುತ್ತದೆ . ನಿರಾಸಕ್ತಿಯಿಂದ ಗಂಡಸು ಲೈಂಗಿಕವಾಗಿ ನಿಶಕ್ತನಾಗುತ್ತಾನೆ

5. ಆಘಾತ –

ನಿಮಿರು ದೌರ್ಬಲ್ಯ, erectile dysfunction in kannada, impotence meaning in kannada

ಸೊಂಟದ ಕೆಳಗೆ ಪೆಟ್ಟು ಬೀಳುವುದು ಅಥವಾ ಜನನಾಂಗಗಳಿಗೆ ಆಘಾತವಾಗುವುದರಿಂದ ಜನನಾಂಗಗಳೆಡೆಗೆ ಹೋಗುವ ನರಗಳಿಗೆ ಪೆಟ್ಟು ಬಿದ್ದು ಅವು ನಿಶ್ಚೇಷ್ಟಿತವಾಗುತ್ತವೆ . ಇದರಿಂದ ನಿಮಿರುವಿಕೆ ಕಡಿಮೆಯಾಗುತ್ತದೆ .

6. ಟೆಸ್ಟೋಸ್ಟೆರಾನ್ ಹಾರ್ಮೋನ್ ಕಡಿಮೆಯಾಗುವಿಕೆ –

ನಿಮಿರು ದೌರ್ಬಲ್ಯ, erectile dysfunction in kannada, impotence meaning in kannada

ಟೆಸ್ಟೋಸ್ಟೆರಾನ್ ಗಂಡಸಿಗೆ ಬಹಳ ಮುಖ್ಯವಾದ ಹಾರ್ಮೋನ್. ಇದು ಗಂಡಸಿನ ಎಲ್ಲಾ ಲಕ್ಷಣಗಳಾದ ಗಡ್ಡ, ಮೀಸೆ, ಗಡಸು ಧ್ವನಿ, ಧೃಡವಾದ ಮಾಂಸ ಖಂಡಗಳು, ವೀರ್ಯ ಮತ್ತು ವೀರ್ಯಾಣುಗಳ ಸ್ರವಿಸುವಿಕೆ , ನಿಮಿರುವಿಕೆ, ಲೈಂಗಿಕ ಆಸಕ್ತಿ ಇವುಗಳಿಗೆ ಕಾರಣವಾಗಿರುತ್ತದೆ . ಇದು ಕಡಿಮೆಯಾದರೆ ಪುರುಷತ್ವದ ಲಕ್ಷಣಗಳೂ ಕಡಿಮೆಯಾಗುತ್ತವೆ .

7. ಅತಿಯಾದ ದೇಹದ ತೂಕ –

ನಿಮಿರು ದೌರ್ಬಲ್ಯ, erectile dysfunction in kannada, impotence meaning in kannada

ಹಲವಾರು ವೈಜ್ಞಾನಿಕ ಸಂಶೋಧನೆಗಳಿಂದ ಗಂಡಸಿನ ದೇಹದ ತೂಕ ಹೆಚ್ಚಾದಂತೆ ಲೈಂಗಿಕ ಶಕ್ತಿ ಕಡಿಮೆಯಾಗುವುದನ್ನು ಧೃಡಪಡಿಸಿವೆ .

8. ವ್ಯಸನಗಳು –

ನಿಮಿರು ದೌರ್ಬಲ್ಯ, erectile dysfunction in kannada, impotence meaning in kannada

ತಂಬಾಕು, ಸಿಗರೇಟ್ , ಮದ್ಯ , ಮಾದಕ ಪದಾರ್ಥಗಳ ಸೇವನೆ – ಇವುಗಳು ದೇಹಕ್ಕೆ ಮಾರಕವಾಗಿರುವಂತೆ , ಲೈಂಗಿಕತೆಗೂ ಮಾರಕವಾಗಿವೆ

9. ವ್ಯಾಯಾಮ ಮಾಡದೆ ಇರುವುದು ಹಾಗು ಹೆಚ್ಚಿನ ದೈಹಿಕ ಪರಿಶ್ರಮ ಇಲ್ಲದಿರುವುದು –

ನಿಮಿರು ದೌರ್ಬಲ್ಯ, erectile dysfunction in kannada, impotence meaning in kannada

ವ್ಯಾಯಾಮ ಮಾಡದೆ ಇರುವುದರಿಂದ ದೇಹದ ತೂಕ ಹೆಚ್ಚಿ ಡಯಾಬಿಟಿಸ್, ರಕ್ತದಲ್ಲಿ ಕೊಬ್ಬಿನ ಅಂಶದ ಹೆಚ್ಚುವಿಕೆ , ಹೃದ್ರೋಗ, ರಕ್ತ ಪರಿಚಲನೆ ಕಡಿಮೆಯಾಗುವುದು ಮುಂತಾದ ತೊಂದರೆಗಳು ಕಾಲಿಡುತ್ತವೆ . ಇವೆಲ್ಲ ನಿಮಿರುವಿಕೆಗೆ ಮಾರಕವಾದವುಗಳು.

10.ಅನ್ಯ ರೋಗಗಳು

ಥೈರೊಯ್ಡ್ , ರಕ್ತಹೀನತೆ , ನರದೌರ್ಬಲ್ಯ ಮುಂತಾದ ಖಾಯಿಲೆಗಳು ಇದ್ದಲ್ಲಿ ಗಂಡಸರಲ್ಲೂ ಹಾಗು ಹೆಂಗಸರಲ್ಲೂ ಲೈಂಗಿಕ ಶಕ್ತಿ ಕಡಿಮೆಯಾಗುತ್ತದೆ

11.ಹಲವು ಔಷಧಿಗಳು

ನಿಮಿರು ದೌರ್ಬಲ್ಯ, erectile dysfunction in kannada, impotence meaning in kannada

ಕೊಲೆಸ್ಟರಾಲ್ , ರಕ್ತದೊತ್ತಡ ಮುಂತಾದವುಗಳಿಗೆ ತೆಗೆದುಕೊಳ್ಳುವ ಔಷಧಿಗಳೂ ಸಹ ಈ ತೊಂದರೆ ಉಂಟುಮಾಡಬಹುದು ( ಆದರೆ ಯಾವುದೇ ಕಾರಣದಿಂದ ಈ ಔಷಧಿಗಳನ್ನು ನಿಲ್ಲಿಸಬಾರದು).

12. ಪೌಷ್ಟಿಕಾಂಶಗಳ ಕೊರತೆ

ಪೌಷ್ಟಿಕಾಂಶಗಳ ಕೊರತೆ ಸಹ ಗಂಡಸರ ಲೈಂಗಿಕ ಶಕ್ತಿ ಹ್ರಾಸ ಮಾಡಿ ದೌರ್ಬಲ್ಯತೆ ಉಂಟುಮಾಡುತ್ತದೆ

ಸಾಮಾನ್ಯವಾಗಿ ಈ ಮೇಲಿನ ಕಾರಣಗಳಿಂದ ಗಂಡಸರಲ್ಲಿ ನಿಮಿರು ದೌರ್ಬಲ್ಯ ಕಾಣಬರುತ್ತದೆ

ಸಂಪರ್ಕಿಸಿ :
ಡಾ|| ಕೃಷ್ಣ ರಾವ್ ೯೯೪೫೯೯೫೬೬೦  (9945995660)

email:  drkrishnars@gmail.com

ನಿಮಿರು ದೌರ್ಬಲ್ಯಕ್ಕೆ ಆಯುರ್ವೇದೀಯ ಔಷಧಿಗಳು

Increase Erection Kit

Ayurvedic Medicines to increase erection

Increase Libido Kit

ayurvedic medicine to increase libido

Increase Sperm Kit

Increase Sperm Count Kit

Diabetic vajikarana Therapy Combo

Vajikarana Therapy for Diabetic Men

Complete Vajikarana Therapy

Ayurveda Vajikarana therapy

Obesity and Erectile Dysfunction solution

Vajikarana Therapy for Obese Men

Premature Ejaculation Ayurvedic Remedy

Ayurvedic Medicine for ED and PE

Stallion Penis Massage Oil

Ayurvedic pennis massage oil

Rejuzoa Ayurvedic Capsules for Erectile Dysfunction

Ayurvedic capsules for Erectile dysfunction

Ashwagandha Capsules

Buy ashwagandha capsules online

Gokshura (tribulus) capsules

Buy gokshura Capsules

Vajikarana Rasayana

Vajikarana Rasayana for men

Supraja Lehya to Increase sperm count

Ayurvedic Indian Medicine to Increase Sperm Count

 Vajimix-Aphrodisiac Powder

 Vajimix-ayurvedic Aphrodisiac Powder

ನಿಮ್ಮದೊಂದು ಉತ್ತರ

Close Menu