ನಗೆ ಬುಗ್ಗೆ – ಕನ್ನಡ ಹಾಸ್ಯ ಲೇಖನಗಳು 

ನಗೆ ಬುಗ್ಗೆ – ಕನ್ನಡ ಹಾಸ್ಯ ಲೇಖನಗಳು 

ನಗು ಆಯಸ್ಸು ವೃದ್ಧಿ ಮಾಡುತ್ತದೆ . ಇದನ್ನು ನಮ್ಮ ಆಯುರ್ವೇದದಲ್ಲಿ ಸಹಸ್ರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ . ಇತ್ತೀಚಿನ ಅಧ್ಯಯನಗಳ ಪ್ರಕಾರ ನಗು ದೇಹದ ಪ್ರತಿರೋಧ ಶಕ್ತಿ ವೃದ್ಧಿಸಿ , ಮುಪ್ಪು ಆವರಿಸುವುದನ್ನು  ನಿಧಾನಗೊಳಿಸುತ್ತದೆ.

ನಗುವುದರಿಂದ ದೇಹದಲ್ಲಿ ಎಂಡಾರ್ಫಿನ್ ಎಂದರೆ ಸಂತಸದ ಹಾರ್ಮೋನುಗಳು ಬಿಡುಗಡೆಯಾಗಿ ಖಿನ್ನತೆ , ಆತಂಕ , ನಿದ್ರಾಹೀನತೆ ಇತ್ಯಾದಿಗಳನ್ನು ನಿವಾರಿಸಿ ಮನಸ್ಸನ್ನು ಆಹ್ಲಾದಕರವಾಗಿ ಇರುವಂತೆ ಮಾಡುತ್ತದೆ . ದೇಹದ ಚಟುವಟಿಕೆಗಳು ಹೆಚ್ಚಿ ದೈನಂದಿನ ಜೀವನದಲ್ಲಿ ಉಲ್ಲಾಸ ತುಂಬುತ್ತದೆ .
ಅದಕ್ಕಾಗಿ ಆಯುರ್ ಹೆಲ್ಪ್ ನ ಈ ಅಂಕಣ ‘ನಗೆ ಬುಗ್ಗೆ ‘
ನಿಮ್ಮ ದೈನಂದಿನ ಜೀವನದಲ್ಲಿ ನೀವು ಅನುಭವಿಸಿದ ಹಾಸ್ಯ ಸಂಧರ್ಭಗಳನ್ನು ನಮ್ಮ ಓದುಗರೊಂದಿಗೆ ಹಂಚಿಕೊಳ್ಳಿ . ನೀವು ಇಷ್ಟಪಟ್ಟರೆ ನಿಮ್ಮ ಇಮೇಲ್ ಹಾಗು ಚಿಕ್ಕದಾದ ಚೊಕ್ಕವಾದ ಪರಿಚಯವನ್ನೂ ಲೇಖನದೊಂದಿಗೆ ಪ್ರಕಟಿಸುತ್ತೇವೆ . ಇವು ಲೇಖನವಾಗಿರಬಹುದು , ವಿಡಿಯೋಗಳು ಆಗಿರಬಹುದು
ನಿಮ್ಮ ಲೇಖನ ನಮ್ಮ ಇಮೇಲ್ ಗೆ ಕಳಿಸಿ  drsavithasuri@ayurhelp.com
ಅಥವಾ ವಾಟ್ಸಾಪ್ ಮಾಡಿ  +91 6360108663

ನಿಮ್ಮದೊಂದು ಉತ್ತರ

Close Menu